ದರ್ಶನ್ ಫಾರ್ಮ್ ಹೌಸ್ ಗೆ ಭೇಟಿ ನೀಡಿದ ಅಜ್ಜಿ. | Darshan

2021-03-02 1,836

ಕೊನೆಗೂ ಮೈಸೂರಿನ ಅಜ್ಜಿಯನ್ನು ಡಿ ಬಾಸ್ ಭೇಟಿ ಮಾಡಿದ್ದಾರೆ. ಮೈಸೂರಿನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಭೇಟಿ ನೀಡಿದ ಅಜ್ಜಿ ದರ್ಶನ್ ಜೊತೆ ಮಾತನಾಡಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video Old woman fan from Mysore finally met challenging star darshan at the farmhouse.

Videos similaires